Sunday, June 13, 2010

Interaction with Ajji-1



ಅಜ್ಜಿಯವರೊಂದಿಗೆ ಮಾರ್ಚ್ 2006ರ ಸುಮಾರಿನಲ್ಲಿ ನಡೆಸಿದ ಮಾತುಕತೆ. ಅದ್ಭುತ ಕತೆಗಾರ್ತಿ ಅಜ್ಜಿ ಅಂದೇಕೋ ಸರಿಯಾದ ಮೂಡಿನಲ್ಲಿರಲಿಲ್ಲ. ಆದರೂ ಬಲು ಒತ್ತಾಯದ ಮೇಲೆ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಾತನಾಡಿಸಿದೆವು.

No comments: